inner man
ನಾಮವಾಚಕ
  1. ಅಂತರಾತ್ಮ; ಮನುಷ್ಯನ ಆತ್ಮ ಯಾ ಮನಸ್ಸು.
  2. (ಹಾಸ್ಯ ಪ್ರಯೋಗ) ಹೊಟ್ಟೆ: refreshed his inner man ತನ್ನ ಅಂತರಾತ್ಮವನ್ನು ತಣಿಸಿಕೊಂಡ; ತನ್ನ ಹೊಟ್ಟೆ ತಣಿಸಿಕೊಂಡ.